ವಿಪರೀತ ಗಾಳಿ ಮಳೆಗೆ ಮರ ಬಿದ್ದು ಧರೆಗುರುಳಿದ ವಿದ್ಯುತ್ ಕಂಬಗಳು

ಶೇರ್ ಮಾಡಿ

ನೇಸರ ಜು.14: ಇಂದು ಮಧ್ಯಾಹ್ನ ಬೀಸಿದ ವಿಪರೀತ ಗಾಳಿ ಮಳೆಗೆ ಗೋಳಿತೊಟ್ಟು ನ ಡೆಂಬಲೆ, ಪಾತ್ರಮಾಡಿ, ಆಲಂತಾಯ, ಬೊಟ್ಟಿಮಜಲು, ಮುರಿಹೇಲು ಎಂಬಲ್ಲಿ ಮರಗಳು ಬಿದ್ದು 5 ವಿದ್ಯುತ್ ಕಂಬಗಳು ಧರೆಗುರುಳಿವೆ. ಅಂದಾಜು ಒಂದು ಲಕ್ಷದವರೆಗೆ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಗೋಳಿತೊಟ್ಟು ನ ಮೆಸ್ಕಾಂ ನ ಪವರ್ ಮ್ಯಾನ್ ಗಳು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮವನ್ನು ವಹಿಸಿದರು.

Leave a Reply

error: Content is protected !!