ಬೆರಳೆಣಿಕೆಯ ಗ್ರಾಮಸ್ಥರಿಗೆ ನಡೆದ ಐತ್ತೂರು ಗ್ರಾಮ ಸಭೆ

ಶೇರ್ ಮಾಡಿ

ನೇಸರ ಜು18: ಪಂಚಾಯಿತಿಯ ಉಪಾಧ್ಯಕ್ಷರು ಸಹಿತ ನಾಲ್ವರು ಸದಸ್ಯರ ವಿರೋಧದ ನಡುವೆಯೇ ಬೆರಳೆಣಿಕೆಯ ಗ್ರಾಮಸ್ಥರಿಗೆ ಗ್ರಾಮ ಸಭೆ ನಡೆದ ವಿದ್ಯಮಾನ ಸೋಮವಾರ ನಡೆದಿದೆ.

ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾ ಭವನದಲ್ಲಿ ಗ್ರಾಮಸಭೆ ಆರಂಭವಾಗುವಾಗ ಕೆಲವು ಅಧಿಕಾರಿಗಳು ಹಾಜರಿದ್ದರು. ಆದರೆ ಗ್ರಾಮಸ್ಥರ ಸಂಖ್ಯೆ ಮಾತ್ರ ವಿರಳವಾಗಿತ್ತು. ಇದನ್ನು ಕಂಡ ಕೆಲ ಗ್ರಾಮಸ್ಥರು ಕೋರಂ ಇಲ್ಲದೆ ಸಭೆ ನಡೆಸುವುದು ಬೇಡ ಎಂದು ಆಕ್ಷೇಪವೆತ್ತಿದರು. ಮಾತ್ರವಲ್ಲ ಕೆಲವು ಗ್ರಾಮಸ್ಥರು ಸಭೆಯಿಂದ ಹೊರನಡೆದರು ಆಗ ಉಪಾಧ್ಯಕ್ಷರು ಗ್ರಾಮಸ್ಥರ ಅಭಿಪ್ರಾಯದಂತೆ ಗ್ರಾಮಸಭೆ ಮುಂದೂಡಿ ಎಂದು ಹೇಳಿದರು. ಇವರ ಮಾತಿಗೆ ಕಿಮ್ಮತ್ತು ದೊರೆಯದಿದ್ದಾಗ ಉಪಾಧ್ಯಕ್ಷರು ಹಾಗೂ ನಾಲ್ಕು ಜನ‌ ಸದಸ್ಯರು ಸಭೆಯಿಂದ ಹೊರ ನಡೆದರು. ಸಭೆಯಲ್ಲಿ ಗೊಂದಲ ಏರ್ಪಟ್ಟಿತ್ತು. ಸ್ಥಳಕ್ಕೆ ಪೋಲೀಸರು ಆಗಮಿಸಿದರು. ಬಳಿಕ ಸಭೆ ಮುಂದುವರಿದರೂ ಜನ ಬೆರಳೆಣಿಕೆಯ ಗ್ರಾಮಸ್ಥರು ಹಾಜರಿದ್ದರು. ಈ ಮಧ್ಯೆ ಸಭಾ ತ್ಯಾಗ ಮಾಡಿದ ಉಪಾಧ್ಯಕ್ಷರು ಹಾಗೂ ಇತರ ನಾಲ್ವರು ಸದಸ್ಯರು ಪಿಡಿಒ ಅವರು ಕಾಟಾಚಾರಕ್ಕೆ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಪಿಡಿಒ ಪ್ರತಿಕ್ರಿಯೆ ನೀಡಿ ಸಭೆಯಲ್ಲಿ ಇಲಾಖಾ ಮಾಹಿತಿ ಮಾತ್ರ ನೀಡಲಾಗಿದೆ ಯಾವುದೇ ನಿರ್ಣಯ ಅಂಗೀಕರಿಸಿಲ್ಲ ಎಂದಿದ್ದಾರೆ.
ರಾಜಕೀಯ ತಿಕ್ಲಾಟ:
11 ಸದಸ್ಯ ಬಲದ ಐತ್ತೂರು ಪಂಚಾಯಿತಿಯಲ್ಲಿ 6 ಜನ ಬಿಜೆಪಿ ಬೆಂಬಲಿತ ಸದಸ್ಯರಿದ್ದರೂ ಅಧ್ಯಕ್ಷ ಸ್ಥಾನ ಮೀಸಲಾತಿ ಆಧಾರದಲ್ಲಿ ಐದು ಜನ ಕಾಂಗ್ರೇಸ್ ಬೆಂಬಲಿತರ ಪಾಲಾಗಿದೆ. ಉಪಾಧ್ಯಕ್ಷರು ಬಿಜೆಪಿ ಬೆಂಬಲಿತರಿಗೆ ದಕ್ಕಿದೆ. ಈ ಬೆಳವಣಿಗೆಯ ನಂತರ ಇಲ್ಲಿ ರಾಜಕೀಯ ತಿಕ್ಕಾಟ ಸದಾ ಜೀವಂತವಾಗಿದೆ. ಪ್ರತೀ ವಿಚಾರಕ್ಕೂ ಒಮ್ಮತವೇರ್ಪಡುದಿಲ್ಲ. ಅಧ್ಯಕ್ಷರ ನಡೆ ಉಪಾದ್ಯಕ್ಷರಿಗೆ ಪತ್ಯವಾಗುವುದಿಲ್ಕ. ಉಪಾದ್ಯಕ್ಷರ ಮಾತು ಅಧ್ಯಕ್ಷರಿಗೆ ಹಿತವಾಗುವುದಿಲ್ಲ. ಪ್ರತೀ ವಿಷಯದಲ್ಲೂ ವಾದ ಪ್ರತಿವಾದ, ಪ್ರತಿರೋಧ ಇದ್ದೇ ಇರುತ್ತದೆ. ಇತ್ತೀಚೆಗೆ ಪಂಚಾಯಿತಿಯ ಪ್ರಕರಣವೊಂದಕ್ಕೆ ವಕೀಲರನ್ನು ನೇಮಿಸುವ ವಿಚಾರದಲ್ಲಿ ಇಲ್ಲಿನ ಪಿಡಿಒ ಹಾಗೂ ಸದಸ್ಯರ ಮಧ್ಯಯೆ ಸಮರವಡೆರ್ಪಟ್ಟಿತ್ತು. ಈ ವಿಚಾರದಲ್ಲಿ ಪಿಡಿಒ ಅವರ ವಿರುದ್ದ ಒಂಬತ್ತು ಜನ ಸದಸ್ಯರು ಪಕ್ಷಭೇಧ ಮರೆತು ಮುಗಿಬಿದ್ದಿದ್ದರು. ಪಿಡಿಒ ಬಗ್ಗೆಯೂ ಎಲ್ಲರಲ್ಲಿ ಒಮ್ಮತ ವಿರಲಿಲ್ಲ. ಪಿಡಿಒ ಅವರು ವರದಿ ಮಾಡಲು ಹೋಗಿದ್ದ ಪತ್ರಕರ್ತರನ್ನೂ ಹೊರ ನಡೆಯುವಂತೆ ಹೇಳಿದ್ದರು. ಇದರಿಂದ ಸಾರ್ವಜನಿಕವಾಗಿ ಅಸಮಾಧಾನ ವೆದ್ದಿತ್ತು.
ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕಾದ ಪಂ.ಜನಪ್ರತಿನಿಧಿಗಳು, ಅಧಿಕಾರಿಗಳು ಸ್ವಪ್ರತಿಷ್ಠೆ ಬಿಟ್ಟು ಆಭಿವೃದ್ಧಿ ಕಾರ್ಯ ಮಾಡಬೇಕೆನ್ನುವುದು ಗ್ರಾಮಸ್ಥರ ಅಗ್ರಹವಾಗಿದೆ.

Leave a Reply

error: Content is protected !!