ಶಿಶಿಲ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೋಡಾ ಶಿಶಿಲ ಶಾಖೆಯ ವತಿಯಿಂದ ಕಪಾಟ್ ಕೊಡುಗೆ

ಶೇರ್ ಮಾಡಿ

ನೇಸರ ಜು.20: ಸರರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಶಿಲ ಇವರ ಮನವಿಯ ಮೇರೆಗೆ ಬ್ಯಾಂಕ್ ಆಫ್ ಬರೋಡಾ ಶಿಶಿಲ ಶಾಖೆಯ ವತಿಯಿಂದ ಸಂಸ್ಥಾಪನಾ ದಿನಾಚರಣೆಯ ಅನುದಾನದ ವತಿಯಿಂದ ಶಾಲೆಗೆ ಕಪಾಟನ್ನು ಸಂಸ್ಥೆಯ ವತಿಯಿಂದ ನೀಡಿದರು.

ಈ ಸಮಯದಲ್ಲಿ ಬ್ಯಾಂಕ್ ಆಫ್ ಬರೋಡದ ಶಾಖಾಧಿಕಾರಿ, ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕಿಯಾದ ರತ್ನಾವತಿ ಶಾಲಾ ಮಕ್ಕಳು ಪೋಷಕರು ಉಪಸ್ಥಿತರಿದ್ದರು.

Leave a Reply

error: Content is protected !!