ನೇಸರ ನ21: ಸರಕಾರಿ ಹಿರಿಯ ಪ್ರಾಥಮಕ ಶಾಲೆ ನೆಲ್ಯಾಡಿಯಲ್ಲಿ ಸಹಾಯಕ ಅಧ್ಯಾಪಕಿಯಾಗಿ ಸೇವೆಸಲ್ಲಿಸಿ, ತದನಂತರ ಮುಖ್ಯಗುರುಗಳಾಗಿ ಬಡ್ತಿ ಹೊಂದಿ ನಿವೃತ್ತಿ ಹೊಂದಿದ ಶ್ರೀಮತಿ ಪದ್ಮಾವತಿ(70ವ)ಯವರು ನಿನ್ನೆ ರಾತ್ರೆ ತಮ್ಮ ಅರುಣ ನಿಲಯ ಗುತ್ತಿನಮನೆ ಕೌಕ್ರಾಡಿ ಗ್ರಾಮದ ಹೊಸಮಜಲು-ನೆಲ್ಯಾಡಿ ಎಂಬಲ್ಲಿ ದೈವಾಧೀನರಾದರು.
ಇವರು 2 ಗಂಡು, 1 ಹೆಣ್ಣು ಮಕ್ಕಳ್ಳನ್ನು ಅಗಲಿದ್ದಾರೆ.