ನೇಸರ ಜು.28: ಮುಂಡಾಜೆ ಪ್ಯಾಕ್ಸ್ ಗೆ ತಮಿಳುನಾಡಿನ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿ ವಿಚಾರ ವಿಮರ್ಶೆ ನಡೆಸಿದರು.
ನಬಾರ್ಡ್ ನ ಡಿಜಿಎಂ ಸಂಜೀವಿಯವರು ತಂಡದ ನೇತೃತ್ವ ವಹಿಸಿದ್ದರು. ಮುಂಡಾಜೆ ಫ್ಯಾಕ್ಸ್ ನ ವ್ಯವಹಾರ. ಕಳೆದ 9 ವರುಷಗಳಿಂದ ನೂರು ಶೇಕಡ ಸಾಲ ಮರುಪಾವತಿ ಬಗ್ಗೆ ಸಂತಸ ವ್ಯಕ್ತಪಡಿಸಿದರು ಸಂಘದ ಅಧ್ಯಕ್ಷ ಜನಾರ್ದನ ಗೌಡ ಸ್ವಾಗತಿಸಿದರು. ಸಿ ಇ ಒ ನಾರಾಯಣ ಫಡಕೆ ಮಾಹಿತಿ ನೀಡಿದರು.