ನೇಸರ 25: ಮಹಿಳೆಯೊಬ್ಬರು ಅಕಸ್ಮಕವಾಗಿ ಬಾವಿಗೆ ಬಿದ್ದು ಸಾವನ್ನೊಪ್ಪಿದ ಘಟನೆ ಬೆಳ್ತಂಗಡಿ ತಾಲೂಕು ಶಿಬಾಜೆ ಎಂಬಲ್ಲಿ ನಡೆದಿದೆ.
ನ25 ರಂದು ಬಾವಿಯಿಂದ ನೀರು ಸೇದುವ ವೇಳೆ ಆಕಸ್ಮಕವಾಗಿ ಐಂಗುಡ ನಿವಾಸಿ ವಿಘ್ನೇಶ್ವರ ದಾಮ್ಲೆ ಅವರ ಪತ್ನಿ ಅನುರಾಧ ದಾಮ್ಲೆ(72ವ) ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.