ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚ್ಲಂಪಾಡಿ ಇದರ ವತಿಯಿಂದ 38 ನೇ ವರ್ಷದ 🪔 ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

ಶೇರ್ ಮಾಡಿ

ನೇಸರ ಆ.10 :ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ಇದರ ವತಿಯಿಂದ 38 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವವು ತಾರೀಕು 21-08-2022 ನೇ ಆದಿತ್ಯವಾರ ಶ್ರೀಯುತ ಶುಭಕರ ಹೆಗ್ಗಡೆಯವರ (ಆಡಳಿತ ಮೊಕ್ತೇಸರರು ,ಶ್ರೀ .ದು .ದೇ.ಬೀಡು ಇಚ್ಲಂಪಾಡಿ) ಆಶೀರ್ವಾದಗಳೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರ್ಲದ ಶಾಲಾ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿರುವುದು.

Follow us ON: ಫೇಸ್ಬುಕ್ ಪೇಜ್

ಗೂಗಲ್ ನ್ಯೂಸ್ 

NESARA|| WhatsApp ||GROUPS

   
                          

 

  
                                                     

 

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ದೇವಿ ಮಹಾತ್ಮೆ

🖕🖕ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🖕🖕

💢ಜಾಹೀರಾತು💢

Leave a Reply

error: Content is protected !!