ಶ್ರೀ ಕೃಷ್ಣ ಜನ್ಮಾಷ್ಟಮಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ

ಶೇರ್ ಮಾಡಿ

ನೇಸರ ಆ.25: ವಿವೇಕಾನಂದ ಶಿಶು ಮಂದಿರ ಪುತ್ತೂರು, ವಿಶ್ವ ಹಿಂದೂ ಪರಿಷತ್ ಪುತ್ತೂರು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಭಿಜಿತ್. ಕೆ.ಆರ್ -ಶಂಖನಾದದಲ್ಲಿ ಪ್ರಥಮ, ಪ್ರಣವ ಕಡೂರ್ -ಶಂಖನಾದದಲ್ಲಿ ತೃತೀಯ, 8ನೇ ತರಗತಿಯ ಕಿಶನ್ ಬಡೆಕ್ಕಿಲ -ಗೀತಾ ಕಂಠಪಾಠದಲ್ಲಿ ದ್ವಿತೀಯ, 9ನೇ ತರಗತಿಯ ಅಮೋಘಕೃಷ್ಣ-ಗೀತಾ ಕಂಠಪಾಠದಲ್ಲಿ ತೃತೀಯ, 6ನೇ ತರಗತಿಯ ಸಾಯಿಪ್ರಿಯಾ-ಧ್ಯಾನಶ್ಲೋಕ ಕಂಠಪಾಠದಲ್ಲಿ ತೃತೀಯ ಬಹುಮಾನ ವಿಜೇತರಾಗಿದ್ದಾರೆ. ವಿಜೇತರೆಲ್ಲರಿಗೆ ನಡೆದ ಶೋಭಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಶಾಲಾ ಪ್ರಕಟಣೆ ತಿಳಿಸಿರುತ್ತದೆ.

NESARA|| WhatsApp ||GROUPS

                             

 

                                                       

 

See also  ಸಾಮಾಜಿಕ ಕಳಕಳಿಯಿಂದ ತಕ್ಷಣ ಸ್ಪಂದಸಿದ ಅಧಿಕಾರಿಗಳು; ವ್ಯಾಪಕ ಮೆಚ್ಚುಗೆ

Leave a Reply

Your email address will not be published. Required fields are marked *

error: Content is protected !!