ಶಿಶಿಲ: “ಕಂಡೊಡು ಒಂಜಿ ದಿನ” ಆಮಂತ್ರಣ ಪತ್ರಿಕೆ ಬಿಡುಗಡೆ

ಶೇರ್ ಮಾಡಿ

ನೇಸರ ಸೆ.08: ಶಿಶಿಲ ಹಿಂದೂ ಜಾಗರಣ ವೇದಿಕೆ ಇವರ ಆಶ್ರಯದಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ “ಶಿಶಿಲದ ಕಂಡೊಡು ಒಂಜಿ ದಿನ” ಆಮಂತ್ರಣ ಪತ್ರಿಕೆ ಬಿಡುಗಡೆ ದಿನಾಂಕ 7-8-2022ನೇ ಬುಧವಾರ ಶಿಶಿಲದಲ್ಲಿ ನಡೆಯಿತು.
ಶ್ರೀನಿವಾಸಮೂಡೆತ್ತಾಯ ಅಧ್ಯಕ್ಷರು ಶಿಶಿಲೇಶ್ವರ ದೇವಸ್ಥಾನ ಇವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕರುಣಾಕರ ಗೌಡ ಅಧ್ಯಕ್ಷರು ಸಮಿತಿ, ಕೊರಗಪ್ಪ ಗೌಡ ಪಡ್ಪು ಶಿಶಿಲ, ಆನಂದ ಕಂಡೆಚ್ಚರು, ಗಂಗಾಧರ ಶಿಶಿಲ, ರೂಪೇಶ್ ಶಿಶಿಲ, ಶೋಭಿತ್ ಉಪಸ್ಥಿತರಿದ್ದರು.

See also  ಜೇಸಿಐ ನೆಲ್ಯಾಡಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕಿ ಮಹಿಳೆಗೆ ಸನ್ಮಾನ

Leave a Reply

Your email address will not be published. Required fields are marked *

error: Content is protected !!