
ಶಿರಾಡಿ:ಕಡಬ ತಾಲ್ಲೂಕು ಶಿರಾಡಿ ಗ್ರಾಮದ ಸಂಪ್ಯಾಡಿಯ ಸುದರ್ಶನ್ ಹಾಗೂ ರಮ್ಯ ದಂಪತಿಯ ಪುತ್ರಿ ಕು.ಅರ್ಚನಾ ಎಸ್ ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ವತಿಯಿಂದ ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2022 ನೇ ಸಾಲಿನ ಶಿವಾನಂದ ಕರ್ಕೇರಾ ಬಾಲ ಪುರಸ್ಕಾರವನ್ನು 7/10/2020 ಶುಕ್ರವಾರ ತುಳುಭವನದ ಸಿರಿಚಾವಡಿಯಲ್ಲಿ ದಿ.ಎ.ಶಿವಾನಂದ ಕರ್ಕೇರಾ ಸವಿನೆನಪು ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
ಈಕೆ ಬಿಷಪ್ ಪೋಲಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಉದನೆಯ 6ನೇ ತರಗತಿಯ ವಿದ್ಯಾರ್ಥಿನಿ.
🌸ಜಾಹೀರಾತು🌸






