ಎಂಡೋಸಲ್ಫಾನ್ ಗೆ ಮತ್ತೊಂದು ಬಲಿ

ಶೇರ್ ಮಾಡಿ

ಅರಸಿನಮಕ್ಕಿ : ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಇಡ್ಮಾಲ್ ಮನೆ ಲಲಿತ ಹಾಗೂ ಸೋಮಪ್ಪ ಗೌಡರ ಅವಳಿ ಮಕ್ಕಳಲ್ಲಿ ಓರ್ವರಾದ ಶರತ್ (29) ಅಕ್ಟೋಬರ್ 23ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಹುಟ್ಟಿನಿಂದಲೇ ವಿಕಲಚೇತನರಾಗಿದ್ದ ಶರತ್, ಸೋಮಪ್ಪ ದಂಪತಿಗಳ ಏಕೈಕ ಗಂಡು ಮಗುವಾಗಿದ್ದಾನೆ.
ಮೃತರಿಗೆ ತಂದೆ ತಾಯಿ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ.

Leave a Reply

error: Content is protected !!