ಪ.ಪೂ. ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲ ಬೆಥನಿ ಕಾಲೇಜು ಹುಡುಗ ಹಾಗೂ ಹುಡುಗಿಯರ ಎರಡೂ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪ್ರಶಸ್ತಿ

ಶೇರ್ ಮಾಡಿ

ಕಡಬ: ತಾಲೂಕು ಮಟ್ಟದ ಪ.ಪೂ.ವಿಭಾಗದ ಕ್ರೀಡಾಕೂಟ ದಿನಾಂಕ 17/11/22 ಗುರುವಾರ ಕಡಬದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ಬೆಥನಿ ಪ.ಪೂ.ಕಾಲೇಜು ನೂಜಿಬಾಳ್ತಿಲ ದ ಹುಡುಗರ ಹಾಗೂ ಹುಡುಗಿಯರ ಎರಡೂ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ಕು.ಮೇಘನಾ, ಕು.ರಶ್ಮಿ ಹಾಗು ಜಿತೇಶ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಸ್ವೀಕರಿಸಿದರು. ದೈಹಿಕ ಶಿಕ್ಷಕರುಗಳಾದ ಪುನೀತ್ ಕೆ., ಮತ್ತಾಯಿ ಓ ಜೆ ಹಾಗೂ ಮಂಜುನಾಥ್ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದರು. ಎಂದು ನೂಜಿಬಾಳ್ತಿಲ ಬೆಥನಿ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ತಿಳಿಸಿದ್ದಾರೆ.

See also  ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

Leave a Reply

Your email address will not be published. Required fields are marked *

error: Content is protected !!