ನೆಲ್ಯಾಡಿ : ಕೌಕ್ರಾಡಿ ಗ್ರಾಮದ ಪೆಲತ್ತಿಲ ನಿವಾಸಿ ಪುತ್ತೂರು ಎಪಿಎಂಸಿ ನ ಮಾಜಿ ಸದಸ್ಯ ಗೋವಿಂದ ನಾಯ್ಕ(55 ವ) ಅವರು ಇಂದು ಬೆಳಗಿನ ಜಾವ ಮೆದುಳು ಸಂಬಂಧಿ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರ ಪತ್ನಿ ಕೌಕ್ರಾಡಿ ಗ್ರಾಮ ಪಂಚಾಯಿತಿನ ಸದಸ್ಯೆ ಅಶ್ವಿನಿ ಹಾಗೂ ಮಗಳು ಕೃತಿ ಇವರನ್ನು ಅಗಲಿದ್ದಾರೆ.