








ನೆಲ್ಯಾಡಿ: ಕ್ರಿಸ್ಮಸ್ ಪ್ರಯುಕ್ತ ನೆಲ್ಯಾಡಿಯ ಕೊಣಾಲು ಸೈಂಟ್ ತೋಮಸ್ ಜಾಕೋಬೈಟ್ ಸಿರಿಯನ್ ಚರ್ಚಿನಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು.


ಚರ್ಚಿನ ಗುರುಗಳಾದ ರೆ.ಫಾ.ಅನಿಶ್ ಪರಶೆರಿಲ್ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಕ್ರೈಸ್ತ ಬಾಂಧವರು ಪರಸ್ಪರ ಕ್ರಿಸ್ಮಸ್ ಶುಭಾಶಯವನ್ನು ಹೇಳಿ, ಕೇಕ್ ಸವಿದರು.