ನೆಲ್ಯಾಡಿ: ನೂತನ ವಾಣಿಜ್ಯ ಸಮುಚ್ಚಯ “ಆವನಿ ಆರ್ಕೆಡ್” ಉದ್ಘಾಟನಾ ಸಮಾರಂಭ

ಶೇರ್ ಮಾಡಿ

ನೇಸರ ಡಿ.30: ನೆಲ್ಯಾಡಿಯ ಹೃದಯಭಾಗದಲ್ಲಿ ಡಾ.ಪ್ರಸಾದ್.ಎನ್, ಸಿದ್ಧಿವಿನಾಯಕ ಹೋಮಿಯೋಪತಿ ಕ್ಲಿನಿಕ್, ನೆಲ್ಯಾಡಿ ಇವರ ಮಾಲಕತ್ವದಲ್ಲಿ ನೂತನವಾಗಿ ನಿರ್ಮಿಸಿದ ವಾಣಿಜ್ಯ ಸಮುಚ್ಚಯ “ಆವನಿ ಆರ್ಕೆಡ್” ಇದರ ಉದ್ಘಾಟನಾ ಸಮಾರಂಭವು ದಿನಾಂಕ 31-12-21ರಂದು ಬೆಳಗ್ಗೆ 9.50 ಕ್ಕೆ ನೆರವೇರಲಿದೆ.

ಜಾಹೀರಾತು

 

Leave a Reply

error: Content is protected !!