ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷರಾಗಿ ಎ.ಕೆ ವರ್ಗೀಸ್, ಕಾರ್ಯದರ್ಶಿಯಾಗಿ ರವಿಚಂದ್ರ ಹೊಸವಕ್ಲು ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲಕರ ಸಂಘದ 2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾ.25ರಂದು ಡಿಯೋನಾ ಸ್ಕ್ವೇರ್ ನ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಡಿಯೋನಾ ಸ್ಕ್ವೇರ್ ನ ಮಾಲಕರಾದ ಎ.ಕೆ ವರ್ಗೀಸ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಸೌರಭ ಕಾಂಪ್ಲೆಕ್ಸ್ ನ ರವಿಚಂದ್ರ ಹೊಸವಕ್ಲು, ಉಪಾಧ್ಯಕ್ಷರಾಗಿ ಗಣೇಶ್ ಕೆ ರಶ್ಮಿ ಮತ್ತು ಎನ್ ಎಸ್ ಕಾಂಪ್ಲೆಕ್ಸ್ ನ ಸುಲೇಮಾನ್, ಕೋಶಾಧಿಕಾರಿಯಾಗಿ ಮಹಮ್ಮದ್ ಹನೀಫ್ ಸಿಟಿ, ಕಾರ್ಯದರ್ಶಿಯಾಗಿ ಜಯಕುಮಾರ್ ಶಾರದಾ ಫ್ಯಾನ್ಸಿ, ರಾಮಣ್ಣ ಗೌಡ ಟೈಲರ್ ಗಣೇಶ್ ಕಾಂಪ್ಲೆಕ್ಸ್, ಗೌರವ ಸಲಹೆಗಾರರಾಗಿ ಕುಶಾಲಪ್ಪ ಗೌಡ ಪೂವಾಜೆ, ಓ ಜಿ ನೈನಾನ್, ಕಾನೂನು ಸಲಹೆಗಾರರಾಗಿ ಇಸ್ಮಾಯಿಲ್.ಎನ್ ಅಡ್ವಕೇಟ್, ಸದಸ್ಯರಾಗಿ ವಿ ಜಿ ಮ್ಯಾಥ್ಯೂ, ಅಬ್ದುಲ್ ರೌಫ್, ಎಂ ಆರ್ ಸಂತೋಷ್ ಕುಮಾರ್, ವಿ ಜೆ ತಂಗಚ್ಚನ್, ಹನೀಫ್ ಕರಾವಳಿ, ಮೋಹನ್ ಕುಮಾರ್ ಡಿ ಇವರನ್ನು ಆಯ್ಕೆ ಮಾಡಲಾಯಿತು.

Leave a Reply

error: Content is protected !!