ಕೊಕ್ಕಡ: ಅಲ್ಪಕಾಲದ ಅಸೌಖ್ಯದಿಂದ ಎಲ್ಯಣ್ಣ ಗೌಡ ನಿಧನ

ಶೇರ್ ಮಾಡಿ

ಕೊಕ್ಕಡ: ಇಲ್ಲಿನ ಬಲಿಪ್ಪಗುಡ್ಡೆ ನಿವಾಸಿ ಎಲ್ಯಣ್ಣ ಗೌಡ(74) ಅಲ್ಪಕಾಲದ ಅಸೌಖ್ಯದಿಂದ ಮಾ.31ರ ರಾತ್ರಿ ನಿಧನರಾದರು.

ಮೃತರು ಕೃಷಿಕರಾಗಿದ್ದು ಕೆಲವು ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇವರಿಗೆ 3 ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದು ಹಿರಿಯ ಮಗ ಕಳೆದ ವರ್ಷ ನಿಧನರಾಗಿದ್ದಾರೆ.

Leave a Reply

error: Content is protected !!