
ಕೆಮ್ಮಾಯಿ: ಕಾಲೇಜು ಪ್ರಾಂಶುಪಾಲರಾದ ಮಂಜುನಾಥ ಟಿ ಆರ್ ಮತ್ತು ಶಿಕ್ಷಕಿ ಶ್ರೀಮತಿ ಅಮಿತ ರವರ ಪುತ್ರ ಪುತ್ತೂರಿನ ಕೃಷಿ ಅಧಿಕಾರಿ ಯಶಸ್ ಮಂಜುನಾಥ.ಎಮ್ ಮತ್ತು ಮಂಗಳೂರು ಅಂಬ್ಲಮೊಗರು, ಉಪನ್ಯಾಸಕ ಕೃಷ್ಣಯ್ಯ ಮತ್ತು ಶ್ರೀಮತಿ ವೀಣಾ ಕುಮಾರಿ.ಬಿ ರವರ ಪುತ್ರಿ ದಿವ್ಯಶ್ರೀ.ಎಮ್ ಅವರ ವಿವಾಹವು ಎ.30 ರಂದು ಮಂಗಳೂರಿನ ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ಜರಗಿತು.





