ಪಟ್ಟೂರಿನ ಶ್ರೀರಾಮ ಪ್ರೌಢ ಶಾಲೆಗೆ ಶೇ. 94% ಫಲಿತಾಂಶ.

ಶೇರ್ ಮಾಡಿ

ಪಟ್ಟೂರು: 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ಪ್ರೌಢಶಾಲೆಯು ಶೇ. 94% ಫಲಿತಾಂಶ ಸಾಧಿಸಿದೆ.

ಕು.ಸುಜಯ 575/625 ಪ್ರಥಮ ಸ್ಥಾನ, ಕು.ನಮಿತ 552/625 ದ್ವಿತೀಯ ಸ್ಥಾನ, ಪವನ್ ರೈ 534/625 ತೃತೀಯ ಸ್ಥಾನ, ಕು. ಯೋಗಿತ 527/625 ಚತುರ್ಥ ಸ್ಥಾನ, ಕು.ನಿಶ್ವಿಜ 502/625 ಪಂಚಮ ಸ್ಥಾನ ಪಡೆದಿದ್ದಾರೆ.
3ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

error: Content is protected !!