ವಯೋಸಹಜ ಅನಾರೋಗ್ಯದ ನಡುವೆ ಮತ ಚಲಾಯಿಸಿದ ಶಿಶಿಲದ ನೊಣಮ್ಮ

ಶೇರ್ ಮಾಡಿ

ಶಿಶಿಲ: ವೀಲ್ ಚೇರ್ ನ ಮುಖಾಂತರ ಮನೆಯವರೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಮಾಡಿದ ವಯೋವೃದ್ಧೆ ಶ್ರೀಮತಿ ನೋಣಮ್ಮ.

ತೀವ್ರವಾದ ವಯೋಸಹಜವಾದ ಅನಾರೋಗ್ಯ ಸಮಸ್ಯೆ ಹೊಂದಿದ್ದ ಇವರು, ಮತ ಚಲಾವಣೆ ನಮ್ಮ ಹಕ್ಕು ಎಂಬ ಉದ್ದೇಶದಿಂದ ಶಿಶಿಲದ ಸರಕಾರಿ ಶಾಲೆಯಲ್ಲಿ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾದರು.

Leave a Reply

error: Content is protected !!