ಶಿರಾಡಿ: ಅರ್ಚನಾ.ಎಸ್ ಸಂಪ್ಯಾಡಿ ಇವರಿಗೆ ನಟರಾಜ ದೇವರ ವಿಗ್ರಹ ನೀಡಿ ಸನ್ಮಾನ

ಶೇರ್ ಮಾಡಿ

ಶಿರಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಸಂಪ್ಯಾಡಿಯ ಅರ್ಚನಾ.ಎಸ್ ಇವರ ಪ್ರತಿಭೆಯನ್ನು ಗುರುತಿಸಿ ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು ಪಾಣಾಜೆ ಪುತ್ತೂರು, ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಹಾಗೂ ಶ್ರೀ ಕೃಷ್ಣ ಯುವಕ ಮಂಡಲ(ರಿ) ಸಿಟಿಗುಡ್ಡೆ ಪುತ್ತೂರು ಇವರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಪುತ್ತೂರು. ಇಲ್ಲಿ ಜೂ.4ರಂದು ನಟರಾಜ ದೇವರ ವಿಗ್ರಹವನ್ನು ನೀಡಿ ಸನ್ಮಾನಿಸಲಾಯಿತು.

ಇವರು ಬಿಷಪ್ ಪೋಲಿ ಕಾರ್ಪೋಸ್ ಪಬ್ಲಿಕ್ ಸ್ಕೂಲ್ ಉದನೆಯಲ್ಲಿ 7 ನೇ ತರಗತಿ ವಿದ್ಯಾರ್ಥಿನಿ, ಸುದರ್ಶನ್ ಹಾಗೂ ರಮ್ಯಾ ಸುದರ್ಶನ್ ರವರ ಪುತ್ರಿ

Leave a Reply

error: Content is protected !!