ಸ್ಥಳಾಂತರಗೊಂಡು ಶುಭಾರಂಭಗೊಂಡ ಜೈನ್ ಆಯಿಲ್ ಕ್ಲಿನಿಕ್

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿ ಕಳೆದ 25 ವರುಷಗಳಿಂದ ಸಂತೋಷ್ ಕುಮಾರ್ ಮಾಲಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಜೈನ್ ಆಯಿಲ್ ಕ್ಲಿನಿಕ್ ಇಂದು(ಜೂ.10) ಅಲ್ಫೋನ್ಸಾ ಚರ್ಚ್ ಬಿಲ್ಡಿಂಗ್ ನೆಲ್ಯಾಡಿ(ಭಾರತ್ ಪೆಟ್ರೋಲ್ ಪಂಪ್ ಬಳಿ) ಸ್ಥಳಾಂತರಗೊಂಡು ವೈದಿಕ ಕಾರ್ಯಗಳೊಂದಿಗೆ ಶುಭಾರಂಭಗೊಂಡಿತು.

Leave a Reply

error: Content is protected !!