ಬಿರುಸಿನ ಮಳೆ; ಧರೆಗುರುಳಿದ ಮರ, ವಿದ್ಯುತ್‌ ಕಂಬ

ಶೇರ್ ಮಾಡಿ

ಬಂಟ್ವಾಳ: ಬಿರುಸಿನ ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ತಾಲೂಕಿನ ನರಿಕೊಂಬು ಗ್ರಾಮದ ದಿಂಡಿಕೆರೆ ಎಂಬಲ್ಲಿ ಜೂನ 11ರ ರವಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಸಂಭವಿಸಿದೆ.

ಮರದೊಂದಿಗೆ ವಿದ್ಯುತ್ ಕಂಬ‌ ಕೂಡಾ ಬಿದ್ದಿರುವುದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಕೂಡಲೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಮರ ಹಾಗೂ ಕಂಬ ತೆರವು ಮಾಡುವ ಕಾರ್ಯ ಕೈಗೊಳ್ಳಲಾಯಿತು.

Leave a Reply

error: Content is protected !!