ಕಡಬ ತಾಲೂಕು ಪಂಚಾಯತ್: 2022ರ ಡೈರಿ ಬಿಡುಗಡೆ

ಶೇರ್ ಮಾಡಿ

ನೇಸರ ಜ.10: ಕಡಬ ತಾಲೂಕು ಪಂಚಾಯತ್ ನ ಸಮಗ್ರ ಮಾಹಿತಿಗಳನ್ನೊಳಗೊಂಡ 2022ರ ಡೈರಿಯನ್ನು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಕೆ.ಎಸ್.ಸಂಧ್ಯಾರವರು ಜ.10ರಂದು ತಾಲೂಕು ಪಂಚಾಯತ್ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ,ಸಹಾಯಕ ನಿರ್ದೇಶಕಿ ಶೈಲಜಾ,ಕಡಬ ತಾಲೂಕಿನ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ,ತಾ.ಪಂ ಮೆನೇಜರ್ ಕಮಲಾಕ್ಷಿ, ಜಗನ್,ಶಿವಾನಂದ ರವರು ಉಪಸ್ಥಿತರಿದ್ದರು.

 

Leave a Reply

error: Content is protected !!