ಉಜಿರೆ ಶ್ರೀ ಧ.ಮಂ.ಪ.ಪೂ ಕಾಲೇಜು ಸಂಸ್ಕೃತ ಸಂಘದ ಅಧ್ಯಕ್ಷನಾಗಿ ಆದಿತ್ಯ ರಮೇಶ್ ಹೆಗಡೆ ಆಯ್ಕೆ

ಶೇರ್ ಮಾಡಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘದ ಅಧ್ಯಕ್ಷನಾಗಿ ದ್ವಿತೀಯ ಪಿಯುಸಿ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿ ಆದಿತ್ಯ ರಮೇಶ್ ಹೆಗಡೆ, ಉಪಾಧ್ಯಕ್ಷೆಯಾಗಿ ದ್ವಿತೀಯ ಪಿಯುಸಿ ವಿಜ್ಞಾನದ ಹಿರಣ್ಮಯಿ ಶೆಟ್ಟಿ ಆಯ್ಕೆ.

ಕಾರ್ಯದರ್ಶಿಗಳಾಗಿ ದ್ವಿತೀಯ ಪಿಯುಸಿಯ ಗೋಪಾಲಕೃಷ್ಣ ಭಟ್, ಚಂದ್ರಮೌಳಿ ಶರ್ಮಾ, ಶ್ರೀತುಳಸಿ ಭಟ್, ಅಕ್ಷತಾ ಎಂ.ಜಿ, ಸೃಷ್ಠಿ ಎಸ್. ಎಲ್, ಪುಷ್ಪರಾಜ್.
ಪ್ರಥಮ ಪಿಯುಸಿ ಯ ಪ್ರೇರಣಾ, ಸೀತಾಲಕ್ಷ್ಮಿ, ರಜತ್ ಪಡ್ಕೆ, ಗಂಧನ್, ಶ್ರುತಾ, ರಚನಾ ಕೆ, ಪ್ರದೀಪ ಎಂ, ಗುರುದತ್ತ ಮರಾಠೆ ಆಯ್ಕೆ ಆಗಿದ್ದಾರೆ.

Leave a Reply

error: Content is protected !!