ಕೊಕ್ಕಡ : ಶ್ರೀಮತಿ ಹೊನ್ನಮ್ಮ ಬಡೆಕ್ಕರ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ಕೊಕ್ಕಡ : ಇಲ್ಲಿನ ಬಡೆಕ್ಕರ ನಿವಾಸಿ ದಿವಂಗತ ಕುಕ್ಕಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಹೊನ್ನಮ್ಮ(73ವ )ಹೃದಯಾಘಾತದಿಂದ ಜು.13ರಂದು ನಿಧನ ಹೊಂದಿದರು.
ಮೃತರು ಮೂರು ಗಂಡು, ಒಂದು ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

Leave a Reply

error: Content is protected !!