ಕೊಕ್ಕಡ : ನಾಟಿ ವೈದ್ಯೆ ಶ್ರೀಮತಿ ಮೋಹಿನಿ ಅನಾರೋಗ್ಯದಿಂದ ನಿಧನ

ಶೇರ್ ಮಾಡಿ

ಕೊಕ್ಕಡ : ಇಲ್ಲಿನ ಕೊಪ್ಪಳಕೋಡಿ ಎಂಬಲ್ಲಿ ವಾಸವಾಗಿದ್ದ ನಾಟಿ ವೈದ್ಯ ಶ್ರೀಮತಿ ಮೋಹಿನಿ ಅವರು ಜು.19ರಂದು ಅನಾರೋಗ್ಯದಿಂದ ನಿಧನರಾದರು.
ಅನೇಕ ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡುವ ಮೂಲಕ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು.
ಮೃತರು ಎರಡು ಗಂಡು ಮಕ್ಕಳನ್ನು, ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

error: Content is protected !!