ಮರ ಬಿದ್ದು ಸಂಚಾರ ವ್ಯತ್ಯಯ : ಸಾರ್ವಜನಿಕರ ಕ್ಷಿಪ್ರ ಕಾರ್ಯಚರಣೆಯಿಂದ ಮರ ತೆರವು

ಶೇರ್ ಮಾಡಿ

ಅರಸಿನಮಕ್ಕಿ ಸಮೀಪದ ಹೊಸ್ತೋಟ ಶಾಲಾ ಬಳಿ ಗಾಳಿಗೆ ವಿದ್ಯುತ್ ಕಂಬದ ಮೇಲೆ ಬಿದ್ದ ಮರ ರಸ್ತೆಗೆ ಉರುಳಿ ಸುಮಾರು ಒಂದು ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅರಸಿನಮಕ್ಕಿ ನವಶಕ್ತಿಯ ಆಟೋ ಚಾಲಕ ಮಾಲಕರ ಸಂಘದ ಸದಸ್ಯರು, ಸ್ಥಳೀಯ ಪವರ್ ಮ್ಯಾನ್‌ಗಳು ಅರಸಿನಮಕ್ಕಿ ಪರಿಸರದ ವಾಹನ ಚಾಲಕರು, ಹಾಗೂ ಸ್ಥಳೀಯರು ಮರ ತೆರೆವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದರು.

Leave a Reply

error: Content is protected !!