ಮಹಿಳೆಗೆ ಸ್ಕೂಟರ್‌ ಢಿಕ್ಕಿ: ಬೆನ್ನು, ತಲೆಗೆ ಗಾಯ

ಶೇರ್ ಮಾಡಿ

ಕೋರ್ಟ್‌ ಸಮೀಪದ ಸರ್ಕಲ್‌ನಲ್ಲಿ ಆ. 2ರಂದು ಸಂಜೆ ರಸ್ತೆ ಬದಿಯಲ್ಲಿ ನಿಂತಿದ್ದ ಶಂಶದ್‌ ಬೇಗಂ ಅವರಿಗೆ ಜೋಡುಕಟ್ಟೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಸ್ಕೂಟರ್‌ ಸವಾರ ಸಂತೋಷ್‌ ಢಿಕ್ಕಿ ಹೊಡೆದ ಘಟನೆ ಸಂಭವಿಸಿದೆ.
ಪರಿಣಾಮ ಶಂಶದ್‌ ತಲೆ, ಬೆನ್ನಿಗೆ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!