ನೀವು ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದೀರಾ? ಶಿಕ್ಷಕಿಯಾಗುವ ಕನಸಿದೆಯಾ? ಇಲ್ಲಿದೆ ಸಂಪೂರ್ಣ ವಿವರ

ಶೇರ್ ಮಾಡಿ

ಪಿಯುಸಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಶಿಕ್ಷಕಿಯಾಗುವ ಉತ್ತಮ ಅವಕಾಶ
ವರುಷದಿಂದ ವರ್ಷಕ್ಕೆ ಇಂಗ್ಲಿಷ್ ಮೀಡಿಯಂ ಶಾಲೆಗಳ ಆರಂಭ ಅಧಿಕವಾಗುತ್ತಿದ್ದು, ಶಿಕ್ಷಕಿಯರಿಗೆ ಅಧಿಕ ಬೇಡಿಕೆ ಇದ್ದು.

ಶಿಕ್ಷಕಿಯಾಗುವ ಕನಸೊತ್ತ ಪಿಯುಸಿ, ಪದವಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಕಡಬದಲ್ಲಿ ಕಾರ್ಯಚರಿಸುತ್ತಿರುವ ಐ ಐ ಸಿ ಟಿ ಶಿಕ್ಷಣ ಸಂಸ್ಥೆಯಲ್ಲಿ ಮೊಂಟೇಸರಿ(ನರ್ಸರಿ) ಶಿಕ್ಷಕಿಯರ ತರಬೇತಿ ಆರಂಭಗೊಂಡಿದೆ.

ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಗೆ ಭೇಟಿ ನೀಡಿ ಅಥವಾ ಮೊಬೈಲ್ ನಂಬರ್ 9448409912 ಸಂಪರ್ಕಿಸಿ.

Leave a Reply

error: Content is protected !!