ದಕ್ಷಿಣ ಕೊರಿಯಾದಲ್ಲಿ ವಿಜೃಂಭಿಸಿದ ಹುಲಿವೇಷ, ಯಕ್ಷಗಾನ

ಶೇರ್ ಮಾಡಿ

ನೆಲ್ಯಾಡಿ: ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ ನ ವತಿಯಿಂದ ದಕ್ಷಿಣ ಕೊರಿಯಾದ ಸೆಮಾಂಗಮ್ ನಲ್ಲಿ ನಡೆಯುತ್ತಿರುವ 25ನೇ ವಿಶ್ವ ಜಂಬೂರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ 25 ವಿದ್ಯಾರ್ಥಿಗಳ ತಂಡ ಕರಾವಳಿಯ ಯಕ್ಷಗಾನ ಹಾಗೂ ಹುಲಿವೇಷ ಪ್ರದರ್ಶನ ನೀಡಿದರು. ಇದರ ಜೊತೆಗೆ ಭರತನಾಟ್ಯ ಮೋಹಿನಿಯಾಟ್ಟಂ ಒಡಿಸಿ,ಬಾಂಗ್ಡಾ ಮತ್ತು ಗಾರ್ಭ ನೃತ್ಯದ ಸೊಬಗನ್ನು ವಿದೇಶಿಯರು ಆಸ್ವಾದಿಸಿದರು.

ಆಗಸ್ಟ್ 1ರಿಂದ 12 ರವರೆಗೆ ನಡೆಯುತ್ತಿರುವ ವಿಶ್ವ ಜಂಬೂರಿಯಲ್ಲಿ ದಕ್ಷಿಣ ಕನ್ನಡದ 46 ವಿದ್ಯಾರ್ಥಿಗಳು 5 ಶಿಕ್ಷಕರು ಮತ್ತು ಏಳು ಮಂದಿಗಳು ಐ.ಎಸ್.ಟಿ ಗಳು ಭಾಗವಹಿಸಿದ್ದಾರೆ.

Leave a Reply

error: Content is protected !!