ಬಂಟರ ಯಾನೆ ನಾಡವರ ಮಾತೃ ಸಂಘ(ರಿ.) ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು; “ಸೋಣದ ಪೊರ್ಲು 2023” ಆಮಂತ್ರಣ ಪತ್ರಿಕೆ ಬಿಡುಗಡೆ

ಶೇರ್ ಮಾಡಿ

ಬಂಟರ ಯಾನೆ ನಾಡವರ ಮಾತೃ ಸಂಘ(ರಿ.) ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇದರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ
ನೆಲ್ಯಾಡಿ ಇದರ ಆಶ್ರಯದಲ್ಲಿ ದಿನಾಂಕ 9/9/2023ನೇ ಶನಿವಾರ, ನೆಲ್ಯಾಡಿಯ ಕಲ್ಪವೃಕ್ಷ ಸಹಕಾರಿ ಸೌಧದಲ್ಲಿ ಸೋಣದ ಪೊರ್ಲು 2023, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ನೂತನ ಸಮಿತಿಗೆ ಪದಪ್ರಧಾನ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ನಿತ್ಯಾನಂದ ಶೆಟ್ಟಿ ಮನವಳಿಕೆ ಅವರ ಶ್ರೀರಾಮ ನಿಲಯ ನೆಲ್ಯಾಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಪ್ರತಾಪ್ ಚಂದ್ರ ರೈ ಕುದ್ಮಾರು ಗುತ್ತು, ವಾಣಿ ಶೆಟ್ಟಿ ಪಾಂಚಜನ್ಯ ನೆಲ್ಯಾಡಿ, ರತ್ನಾಕರ ಶೆಟ್ಟಿ ಅಶ್ವಮೇಧ, ಜಯಾನಂದ ಬಂಟ್ರಿಯಾಲ್, ಪ್ರವೀಣ್ ಭಂಡಾರಿ ಪುರ, ಸುಂದರ ಶೆಟ್ಟಿ ಪುರ, ಚಂದ್ರಶೇಖರ್ ರೈ ರಾಮನಗರ, ಸುಜಾತಾ ಆರ್.ಶೆಟ್ಟಿ ಬೀದಿ ಮನೆ, ನಮಿತಾ ಎಸ್.ಶೆಟ್ಟಿ ನಡುಪರಾರಿ, ವಿಶಾಲಾಕ್ಷಿ ಆರ್. ಶೆಟ್ಟಿ ಕಡೆಂಬಿಲ, ಯಾದವ ಶೆಟ್ಟಿ ರಾಮನಗರ, ಪಿ.ಜಯಾನಂದ ಶೆಟ್ಟಿ ಸೌಜನ್ಯ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲ್, ರಘುರಾಮ ಶೆಟ್ಟಿ ಕಡೆಂಬಿಲ, ರಮೇಶ್ ಶೆಟ್ಟಿ ಬೀದಿ ಮನೆ, ಸುಭಾಶ್ ಶೆಟ್ಟಿ ಅಲಂತಾಯ, ಭಾಸ್ಕರ್ ಶೆಟ್ಟಿ ಸೂರ್ಯನಗರ ಇವರುಗಳು ಉಪಸ್ಥಿತರಿದ್ದರು.

NESARA|| WhatsApp ||GROUPS

                             

 

                                                       

 

💢ಜಾಹೀರಾತು💢

 

Leave a Reply

error: Content is protected !!