ರೆಂಜಿಲಾಡಿ :ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ನಾಗಬನದಲ್ಲಿ “ನಾಗರಪಂಚಮಿ” ಉತ್ಸವ

ಶೇರ್ ಮಾಡಿ

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ನಾಗಬನದಲ್ಲಿ “ನಾಗರಪಂಚಮಿ” ಉತ್ಸವವು ತಾ.21-08-2023 ನೇ ಸೋಮವಾರ ಬೆಳಿಗ್ಗೆ ಗಂಟೆ 10.30 ಕ್ಕೆ ನಡೆಯಲಿರುವುದೆಂದು ಆಡಳಿತ ಸಮಿತಿ ತಿಳಿಸಿದೆ

ಕಾರ್ಯಕ್ರಮದ ವಿವರ

ಬೆಳಿಗ್ಗೆ ಗಂಟೆ 10 :30 ಕ್ಕೆ

ದೈವಸ್ಥಾನದ ನಾಗಬನದಲ್ಲಿ ತನು ತಂಬಿಲಾದಿ ಸೇವೆಗಳು

ಮಧ್ಯಾಹ್ನ ಗಂಟೆ 12 .00 ಕ್ಕೆ

ಮಹಾಪೂಜೆ ,ಪ್ರಸಾದ ವಿತರಣೆ

ಮಧ್ಯಾಹ್ನ ಗಂಟೆ 1 .00 ಕ್ಕೆ

ಅನ್ನಸಂತರ್ಪಣೆ

ಮಧ್ಯಾಹ್ನ ಗಂಟೆ 1 .00 ಕ್ಕೆ

ಸಭಾಕಾರ್ಯಕ್ರಮ,ಗಿಡವಿತರಣೆ ಔಷಧೀಯ ಸಸ್ಯಗಳು ಸಹಿತ ಹೂ-ಹಣ್ಣಿನ ಗಿಡಗಳು ಸಹಾಯಧನದ ಚೆಕ್ ವಿತರಣೆ

ವಿ .ಸೂ.

ತನು ತಂಬಿಲಾದಿ ಸೇವೆಗಳಿಗೆ ಸೀಯಾಳ ,ಶುದ್ಧ ಹಾಲು ದೈವಸ್ಥಾನದಲ್ಲಿಯೇ ಸಿಗುತ್ತದೆ .ಅಗತ್ಯವಿರುವವರು ಅದರ ಮೌಲ್ಯ ಕೊಟ್ಟು ಸ್ವೀಕರಿಸಿ 

Leave a Reply

error: Content is protected !!