ನೆಲ್ಯಾಡಿ ಗ್ರಾ.ಪಂ ಮತ್ತು ಅಂಚೆ ಇಲಾಖೆ ನೆಲ್ಯಾಡಿ ಇದರ ಸಹಭಾಗಿತ್ವದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆ.23ರಂದು ಬುಧವಾರ ನಾಳೆ ಬೆಳಗ್ಗೆ ಗಂಟೆ 10ಕ್ಕೆ ಆಧಾರ್ ಕಾರ್ಡ್ ತಿದ್ದುಪಡಿ ಕ್ಯಾoಪ್ ನಡೆಯಲಿದೆ.
ಗ್ರಾಮಸ್ಥರು ಈ ಸೌಲಭ್ಯ ಪಡೆಯಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದರು