ನೆಲ್ಯಾಡಿ ಗ್ರಾ.ಪಂ.ನಲ್ಲಿ ಅಂಚೆ ಕಚೇರಿಯವರ ಸಹಯೋಗದಲ್ಲಿ ಆಧಾರ್ ಕ್ಯಾಂಪ್

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್‌ನಲ್ಲಿ ಅಂಚೆ ಕಚೇರಿಯವರ ಸಹಯೋಗದಲ್ಲಿ ಆಧಾರ್ ಸೇವೆ ನಡೆಯಿತು.
ಪುತ್ತೂರು ಅಂಚೆ ಇಲಾಖೆಯವರ ಸಹಕಾರದೊಂದಿಗೆ ನೆಲ್ಯಾಡಿ ಗ್ರಾಮ ಪಂಚಾಯತ್‌ನಲ್ಲಿ ಆಧಾರ್‌ಗೆ ಸಂಬಂಧಿತ ಸೇವೆ ನೀಡಲಾಯಿತು. ಒಂದು ದಿನ ಮಾತ್ರ ಆಧಾರ್ ಕ್ಯಾಂಪ್ ಮಾಡಲು ನಿರ್ಧರಿಸಲಾಗಿತ್ತು.
ನೆಲ್ಯಾಡಿ ಅಸುಪಾಸಿನ ಗ್ರಾಮಸ್ಥರು ಹೆಚ್ಚು ಬಂದ ಹಿನ್ನೆಲೆಯಲ್ಲಿ ಕ್ಯಾಂಪ್ ಅನ್ನು ಮತ್ತೆರಡು ದಿನಗಳಿಗೆ ವಿಸ್ತರಣೆ ಮಾಡಲಾಯಿತು. ಗ್ರಾ.ಪಂ.ನಲ್ಲಿ ಆಧಾರ್‌ಗೆ ಸಂಬಂಧಿಸಿದ ಸೇವೆ ಮಾಡಿರುವುದರಿಂದ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲವಾಗಿದೆ.

Leave a Reply

error: Content is protected !!