ಸಿಯೋನ್ ಆಶ್ರಮದಲ್ಲಿ ಮೋಂತಿ ಹಬ್ಬ ಆಚರಣೆ

ಶೇರ್ ಮಾಡಿ

ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ನ ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ ಮಾತೆ ಮರಿಯಮ್ಮನವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಿಯೋನ್ ಸಂಸ್ಥೆಯ ನಿರ್ದೇಶಕರಾದ ಯು.ಸಿ ಪೌಲೋಸ್, ಟ್ರಸ್ಟ್ ನ ಸದಸ್ಯರು, ಸಿಯೋನ್ ಆಶ್ರಮದ ನಿವಾಸಿಗಳು, ಕುಟುಂಬಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕೆಸಿಡಬ್ಲ್ಯೂಎ ಕುವೈಟ್ ಮತ್ತು ಲ್ಯಾನ್ಸಿ ಮೆಂಡೆನ್ಸಾ ಕುವೈಟ್ ರವರು ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಿದರು.

Leave a Reply

error: Content is protected !!