ಪ್ರಮೋಕ್ಷ ಮತ್ತು ಅಜಯ್ ನಿಶ್ಚಿತಾರ್ಥ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ಮೋಹನ್ ಕುಮಾರ್ ಮತ್ತು ಪ್ರೇಮ ದಂಪತಿಗಳ ಸುಪುತ್ರಿ, ನೆಲ್ಯಾಡಿ ಮೂರ್ತೆದಾರರ ಸೇವಾ ಸಹಕಾರಿ ಬ್ಯಾಂಕಿನ ಉದ್ಯೋಗಿ ಪ್ರಮೋಕ್ಷ ರವರ ನಿಶ್ಚಿತಾರ್ಥ ಕಾರ್ಯಕ್ರಮವು ಸೆ.24ರಂದು ಮೂಡಬಿದ್ರೆ ಶ್ರೀತಡಿ ಯ ಸದಾಶಿವ ಮತ್ತು ವಾರಿಜ ದಂಪತಿಗಳ ಪುತ್ರ ಅಜಯ್ ಅವರೊಂದಿಗೆ ದೊಂತಿಲ ಶ್ರೀ ಲಕ್ಷ್ಮಿ ನಿವಾಸ ದಲ್ಲಿ ನಡೆಯಿತು.

ಸಹೋದರ ರಾದ ಪ್ರಶಾಂತ್ , ಪ್ರಜ್ವಲ್, ಅತ್ತಿಗೆ ನೇತ್ರಾ, ಮಾಸ್ಟರ್ ದಿಯಾನ್ ಹಾಗೂ ಕುಟುಂಬಸ್ಥರು, ಬಂಧು ಮಿತ್ರರು, ಗಣ್ಯರು ಶುಭಹಾರೈಸಿದರು.

Leave a Reply

error: Content is protected !!
%d