
ಆಳ್ವಾಸ್ ಮೂಡಬಿದ್ರೆ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ವಿಭಾಗದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಬೆಥನಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿರುತ್ತದೆ.
ತಂಡದ 3 ಆಟಗಾರ್ತಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪುನೀತ್.ಕೆ., ದೈ.ಶಿ ಉಪನ್ಯಾಸಕರು ಹಾಗು ಮತ್ತಾಯಿ ಓ.ಜೆ ತರಬೇತಿಯನ್ನು ನೀಡಿರುತ್ತಾರೆ.

