ಶಿಶಿಲ: ಧರ್ಣಪ್ಪ ಗೌಡ ಅಸೌಖ್ಯದಿಂದ ನಿಧನ

ಶೇರ್ ಮಾಡಿ

ಶಿಶಿಲ: ಇಲ್ಲಿಯ ಪಡ್ಡು ನಿವಾಸಿ ಧರ್ಣಪ್ಪ ಗೌಡ(97) ರವರು ಅಸೌಖ್ಯದಿಂದ ಅ.10ರಂದು ನಿಧನರಾದರು.

ಕೃಷಿಕರಾದ ಇವರು ಪುತ್ರ ಕೊರಗಪ್ಪ ಗೌಡ, ಪುತ್ರಿಯರಾದ ರತ್ನಾವತಿ, ಮೀನಾಕ್ಷಿ, ಸಾವಿತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

error: Content is protected !!
%d