ಕೊಕ್ಕಡ: ಕೆನರಾ ಬ್ಯಾಂಕ್ ಸೀಲ್ ಡೌನ್….!!!!!

ಶೇರ್ ಮಾಡಿ

ನೇಸರ ಫೆ.01: ಕೊಕ್ಕಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನ ಅಧಿಕಾರಿಗೆ ಕೊರೋನಾ ಪಾಸಿಟಿವ್ ಪತ್ತೆಯಾದ ಕಾರಣ,ವ್ಯವಹಾರವನ್ನು ಸ್ಥಗಿತಗೊಳಿಸಿ,ಬ್ಯಾಂಕನ್ನು ಸ್ಯಾನಿಟೈಜೇಶನ್ ಮಾಡಿ,ಇಂದು ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ.
ನಾಳೆ ಎಂದಿನಂತೆ ಬ್ಯಾಂಕ್ ವ್ಯವಹಾರ ನಡೆಯಲಿದೆ ಎಂದು ಬ್ಯಾಂಕಿನ ಸಿಬ್ಬಂದಿ ತಿಳಿಸಿದರು
.

Leave a Reply

error: Content is protected !!