ಪತ್ರಿಕಾ ಮಾದ್ಯಮದ ಅನುಕರಣೆ…ಪ್ರಸಾರ ಮಾದ್ಯಮದ ಅನುಸರಣೆ.
ಕೊಯಿಲ ಗ್ರಾಮದ ನಿವಾಸಿ, ಕೃಷಿಕ ಶೇಷಪ್ಪ ಗೌಡ (80ವ.) ಅವರು ಅನಾರೋಗ್ಯದಿಂದ ಅ.29ರಂದು ಮಧ್ಯಾಹ್ನ ಸ್ವಗ್ರಹದಲ್ಲಿ ನಿಧನರಾದರು.
ಮೃತರು ವಿಜಯ ಕರ್ನಾಟಕ ಪತ್ರಿಕೆ ಕಡಬ ವರದಿಗಾರ ಬಾಲಕೃಷ್ಣ ಕೊಯಿಲ, ವಿಜಯವಾಣಿ ಪತ್ರಿಕೆ ಕಡಬ ವರದಿಗಾರ ಪ್ರವೀಣ್ ಕೊಯಿಲ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.