ಇಚ್ಲಂಪಾಡಿ: ನೇರ್ಲ ಸರಕಾರಿ ಉ.ಹಿರಿಯ ಪ್ರಾಥಮಿಕ ಶಾಲೆಗೆ ಸೀಲಿಂಗ್ ಫ್ಯಾನ್ ಕೊಡುಗೆ

ಶೇರ್ ಮಾಡಿ

ಇಚ್ಲಂಪಾಡಿ: ನೇರ್ಲ ಸರಕಾರಿ ಉ.ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಇಚ್ಲಂಪಾಡಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಶ್ರೀ ಮಂಜುನಾಥ ಮತ್ತು ಸೌಪರ್ಣಿಕ ತಂಡದ ಸದಸ್ಯರುಗಳು ಮೂರು ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

Leave a Reply

error: Content is protected !!