KSRTC ಟೈರ್ ಬ್ಲಾಸ್ಟ್ : ಹಳ್ಳಕ್ಕೆ ಬಿದ್ದು ಹಲವು ಪ್ರಯಾಣಿಕರಿಗೆ ಗಾಯ

ಶೇರ್ ಮಾಡಿ

ಕೆಎಸ್‍ಆರ್ ಟಿಸಿ ಬಸ್‍ನ ಟೈರ್ ಬ್ಲಾಸ್ಟ್ ನಿಂದ 10 ಕ್ಕೂ ಹೆಚ್ಚು ಮಂದಿ ಪ್ರಯಾಣ ಕರಿಗೆ ಗಾಯ.

ತಾಲೂಕಿನ ಚಿಕ್ಕತೊರೆಪಾಳ್ಯ ಸೇತುವೆಯ ಹಳ್ಳಕೆ ಮಾಗಡಿಯಿಂದ- ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‍ಆರ್ ಟಿಸಿ ಬಸ್ ಬಿದ್ದ ಪರಿಣಾಮ ಬಸ್‍ನಲ್ಲಿ 10 ಕ್ಕೂ ಹೆಚ್ಚು ಮಂದಿ ಪ್ರಯಾಣ ಕರಿಗೆ ಗಾಯವಾಗಿದೆ ಕೂಡಲೇ ಗಾಯಾಳುಗಳನ್ನು ಮಾಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಾಳುಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ವಿವರ ನಿರಿಕ್ಷಿಸಲಾಗುತ್ತಿದೆ.

Leave a Reply

error: Content is protected !!