ತೋಟತ್ತಾಡಿ: ಶಾಲೆಯ ಆಟದ ಮೈದಾನದ ಸಮೀಪ ಕಾಳಿಂಗ ಸರ್ಪ ಪತ್ತೆ

ಶೇರ್ ಮಾಡಿ

ತೋಟತ್ತಾಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದ ಸಮೀಪ ಸೋಮವಾರ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು,ಉರಗಮಿತ್ರ ಸ್ನೇಕ್ ಅನಿಲ್ ಕಕ್ಕಿಂಜೆ ರಕ್ಷಿಸಿ ಕಾಡಿಗೆ ಬಿಟ್ಟರು.

ಅರಣ್ಯ ಇಲಾಖೆಯ ಡಿಆರ್‌ ಎಫ್ ಒ ಭವಾನಿ ಶಂಕರ್ ಹಾಗೂ ಸ್ಥಳೀಯರು ಸಹಕರಿಸಿದರು.

Leave a Reply

error: Content is protected !!