ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ “ನಿಯೋಜಿತ ಕಾರ್ಯ ಮತ್ತು ಸಂಶೋಧನ” ಉಪನ್ಯಾಸ

ಶೇರ್ ಮಾಡಿ

ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗ ವತಿಯಿಂದ ವಿದ್ಯಾರ್ಥಿಗಳಿಗೆ “ನಿಯೋಜಿತ ಕಾರ್ಯ ಮತ್ತು ಸಂಶೋಧನ” ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು.

ಶ್ರೀಮತಿ ವೆರೋನಿಕಾ ಪ್ರಭಾರವರು ವಿದ್ಯಾರ್ಥಿಗಳು ತಮ್ಮಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಪಾವನ, ಶ್ರೀಮತಿ ನಿಶ್ಮಿತ, ಶ್ರೀಮತಿ ಚಂದ್ರಕಲಾ, ಶ್ರೀಮತಿ ದಿವ್ಯಶ್ರೀ ರವರು “ನಿಯೋಜಿತ ಕಾರ್ಯ ಮತ್ತು ಸಂಶೋಧನ” ವಿಷಯದ ಬಗ್ಗೆ ಮಕ್ಕಳಿಗೆ ಸಂಪೂರ್ಣ ಅರಿವನ್ನು ಮೂಡಿಸಿದರು.

ವಿದ್ಯಾರ್ಥಿನಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶಿಲ್ಪ ಸ್ವಾಗತಿಸಿ, ಕುಮಾರಿ ಅವಮ್ಮಾ ವಂದಿಸಿದರು.

Leave a Reply

error: Content is protected !!