ವಾಹನದಿಂದ ನಗ-ನಗದು ಕಳವು; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಶೇರ್ ಮಾಡಿ

ಬೆಳ್ತಂಗಡಿ: ಚಿಬಿದ್ರೆ ಗ್ರಾಮದ ಅಬ್ದುಲ್‌ ಜಲೀಲ್‌ ಎಂಬವರು ತನ್ನ ಪತ್ನಿ, 4 ಜನ ಮಕ್ಕಳು ಹಾಗೂ ತಂಗಿಯೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡಿ, ಲಾಯಿಲದ ಜಂಕ್ಷನ್‌ ಬಳಿ ಗ್ಯಾರೇಜ್‌ ನಲ್ಲಿರುವಾಗ ಕಾರಿನಲ್ಲಿದ್ದ 1,500ರೂ. ನಗದು,3,34,400 ರೂ. ಮೌಲ್ಯದ 88 ಗ್ರಾಂ. ಚಿನ್ನಾಭರಣಗಳಿದ್ದ ಬ್ಯಾಗ್ ಕಳ್ಳತನ ಆಗಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

error: Content is protected !!