ನಿವ್ರತ್ತ ಯೋಧ ಫ್ರಾನ್ಸಿಸ್ ರವರಿಗೆ ಉಜಿರೆ ಕೆ ಎಸ್ ಎಂ ಸಿ ಎ ಸಂಘಟನೆ ಮತ್ತು ಊರ ಗಣ್ಯರಿಂದ ಭವ್ಯ ಸ್ವಾಗತ

ಶೇರ್ ಮಾಡಿ

ಉಜಿರೆ :ಧರ್ಮಸ್ಥಳ ನೇರ್ಥನೆ ನಿವಾಸಿಯಾದ ಪ್ರಸ್ತುತ ಸೋಮಂಧಡ್ಕದಲ್ಲಿ ನೆಲೆಸಿರುವ ಫ್ರಾನ್ಸಿಸ್ ಜೆ ಅವರು ಸೇನೆಯಲ್ಲಿ 22 ವರ್ಷ ಕರ್ತವ್ಯ ನಿರ್ವಹಿಸಿ ಡಿ 31ರಂದು ಸೇವಾ ನಿವೃತ್ತ ರಗಿರುತ್ತರೆ. ಪತ್ನಿ ಬೀನಾ ಫ್ರಾನ್ಸಿಸ್, ಮಕ್ಕಳಾದ ಫಿಯಾ, ಫೆಬಿನ್ ಅನ್ವಿರೋಸ್ ರವರೊಂದಿಗೆ ಉಜಿರೆ ಯಲ್ಲಿ ಸ್ವಾಗತ ಸ್ವೀಕರಿಸಿದರು.

ಉಜಿರೆ ಗ್ರಾಂ.ಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಉದ್ಯಮಿ ರವಿ ಚಕ್ಕಿತಾಯ,ಸಚಿನ್ ಬಿಡೆ,ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಪಿ ಅರ್ ಒ ಸೆಬಾಸ್ಟಿಯನ್ ಪಿ ಸಿ, ಕೆ ಎಸ್ ಎಂ ಸಿ ಎ ಉಜಿರೆ ಘಟಕ ಅಧ್ಯಕ್ಷರಾದ ಜೋಬಿ ಮುಳವನ, ಡನಿಷ್, ಡೇವಿಸ್ ಮತ್ತು ಊರವರು ಉಪಸ್ಥಿತರಿದರು.

ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ನಿರ್ದೇಶಕರು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ದ ಧರ್ಮ ಗುರುಗಳು ಆದ ವಂದನಿಯ ಫಾ.ಶಾಜಿ ಮಾತ್ಯು ಅವರ ನಿವ್ರತ್ತ ಜೀವನಕ್ಕೆ ಶುಭ ಹಾರೈಸಿ ನಿವ್ರತ್ತ ಬದುಕು ಸಮಾಜ ಸೇವೆಯ ಬದುಕಾಗಲಿ ಎಂದು ಶುಭ ಕೋರಿದರು. ಕೆ ಎಸ್ ಎಂ ಸಿ ಎ ಮುಖಂಡ ಜೈಸನ್ ಪಟ್ಟೆರಿ ಸಹ ಅವರ ನಿವ್ರತ್ತ ಜೀವನಕ್ಕೆ ಶುಭ ಹಾರೈಸಿದರು

Leave a Reply

error: Content is protected !!