ತೂಫಾನ್‌-ಟಿಪ್ಪರ್‌ ಢಿಕ್ಕಿ: ಪಾರು

ಶೇರ್ ಮಾಡಿ

ಧರ್ಮಸ್ಥಳ ಮುಳಿಕ್ಕಾರು ಕ್ರಾಸ್‌ ತಿರುವು ಬಳಿ ಅಯ್ಯಪ್ಪ ವ್ರತಧಾರಿಗಳಿದ್ದ ಧಾರವಾಡದ ತುಫಾನ್‌ ಮತ್ತು ಸವದತ್ತಿಯ ಟಿಪ್ಪರ್‌ ಪರಸ್ಪರ ಢಿಕ್ಕಿಯಾದ ಘಟನೆ ಸಂಭವಿಸಿದ್ದರೂ ಎರಡೂ ವಾಹನಗಳಲ್ಲಿದ್ದ ಜನರು ಅಪಾಯದಿಂದ ಪಾರಾಗಿದ್ದಾರೆ.

ಹಿಂದೆಯಿಂದ ಬರುತ್ತಿದ್ದ ದ್ವಿಚಕ್ರ ಸ್ಕೂಟಿಯ ಸವಾರೆಗೆ ಅಲ್ಪ-ಸ್ವಲ್ಪ ಗಾಯವಾಗಿದೆ. ತುಫಾನ್‌ ಎದುರು ಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಬೆಳ್ತಂಗಡಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!