ಜೆಸಿಐ ನೆಲ್ಯಾಡಿ ಅಧ್ಯಕ್ಷರಾಗಿ ಸುಚಿತ್ರಾ.ಜೆ ಬಂಟ್ರಿಯಾಲ್, ಕಾರ್ಯದರ್ಶಿಯಾಗಿ ಆನಂದ ಅಜಿಲ, ಕೋಶಾಧಿಕಾರಿಯಾಗಿ ಸುಪ್ರೀತ ರವಿಚಂದ್ರ , ಮಹಿಳಾ ಜೇಸಿ ಅಧ್ಯಕ್ಷೆಯಾಗಿ ಲೀಲಾ ಮೋಹನ್ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಇದರ 2024ನೇ ಸಾಲಿನ ಅಧ್ಯಕ್ಷರಾಗಿ ಸುಚಿತ್ರಾ.ಜೆ ಬಂಟ್ರಿಯಾಲ್, ಕಾರ್ಯದರ್ಶಿಯಾಗಿ ಆನಂದ ಅಜಿಲ, ಕೋಶಾಧಿಕಾರಿಯಾಗಿ ಸುಪ್ರೀತ ರವಿಚಂದ್ರ, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ಲೀಲಾ ಮೋಹನ್, ನಿಕಟಪೂರ್ವಾಧ್ಯಕ್ಷರಾಗಿ ಕೆ.ಎಂ ದಯಾಕರ ರೈ ಆಯ್ಕೆಯಾಗಿದ್ದಾರೆ.

Leave a Reply

error: Content is protected !!