ನೆಲ್ಯಾಡಿ: ಅಲ್ಪಕಾಲದ ಅನಾರೋಗ್ಯದಿಂದ ಪಾತ್ರಜೆ ಶ್ರೀಮತಿ ಕಮಲ ನಿಧನ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಬಲ್ಯ ಗ್ರಾಮದ ಪಾತ್ರಾಜೆ ನಿವಾಸಿ ಶ್ರೀಮತಿ ಕಮಲ(55 ವ) ಅಲ್ಪಕಾಲದ ಅನಾರೋಗ್ಯದಿಂದ ಜ.17ರಂದು ನಿಧನ.

ಮೃತರು ಪತಿ ವಾಸಪ್ಪ ಗೌಡ, ನಾಲ್ಕು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

Leave a Reply

error: Content is protected !!